ಚಪಲ ಚನ್ನಿಗರಾಯ ಚಿತ್ರವು ೧೮ ಜನವರಿ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿದ್ದಾರೆ. ಎಂ.ರಾಜಗೋಪಾಲ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಕಾಶೀನಾಥ್ ಮತ್ತು ಕಲ್ಪನ ( ಈಕೆ ಮಲಯಾಳಂ ನಟಿ. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟಿ, ಮಿನುಗುತಾರೆ ಎಂದು ಪ್ರಸಿದ್ಧವಾದ ಕಲ್ಪನಾ ಎಂದು ತಪ್ಪು ತಿಳಿಯಬಾರದು) ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ಕಾಶೀನಾಥ್ ಕಲ್ಪನ ವನಿತ ವಾಸು ಸುಂದರಕೃಷ್ಣ ಅರಸ್ ಶಿವಮೊಗ್ಗ ವೆಂಕಟೇಶ್ ಸುರೇಶ್ ಕುಮಾರ್ ಎಂ.ಎಸ್.ಕಾರಂತ್ ಅರವಿಂದ್ ರತ್ನಾಕರ್ ಜಾನಕಿ ಸುಜಾತ ಎಂ.ಎನ್.ಲಕ್ಷ್ಮಿದೇವಿ ಶನಿ ಮಹದೇವಪ್ಪ ಬೆಂಗಳೂರು ನಾಗೇಶ್ ಕುಣಿಗಲ್ ನಾಗಭೂಷಣ್ ಡಿಂಗ್ರಿ ನಾಗರಾಜ್ ಬೆಮೆಲ್ ಸೋಮಣ್ಣ ಶ್ರೀಶೈಲನ್ ಜನಾರ್ಧನ್ ಮಾಸ್ಟರ್ ಜೀವನ ಪ್ರಕಾಶ್ ಅಭಿಜಿತ್ ಗಾಯತ್ರಿ ಪ್ರಭಾಕರ್